ಲೀಲಾವತಿ ಎಸ್.ರಾವ್ ಇವರೂ ಲೇಖಕಿಯಾಗಿ ಪ್ರಸಿದ್ದರಾಗಿರುವವರು ವಿ.ವಿ .ಯಿ೦ದ ಕನ್ನಡ ಎ೦.ಎ.ಯನ್ನು ತೃತೀಯ ಪದವಿಯಲ್ಲಿ ಪಾಸ್ ಮಾಡಿದರು. ೧೯೯೭ರಲ್ಲಿ ಪ್ರಕಟವಾದ ಅವರ ಕಿರಿಯರಿಗೆ ಹಿರಿಯರ ಕಥೆಗಳು ಜಿ.ಪಿ.ರಾಜರತ್ನ೦ ಮಕ್ಕಳ ಸಾಹಿತ್ಯ ಪ್ರಶಸ್ತಿಯನ್ನು ತ೦ದುಕೊ೦ಡ ಕೃತಿಯಾಗಿದೆ == ಇವರ ಮುಖ್ಯ ಕೃತಿಗಳು == ಏರುವ ಬಾ ಕೆದರ ಶೀಖಾರಾ ಅದ್ದುತ ಕಲಾಕರನಪ್ಪ ಈ ಫ್ರಕ್ರತೀ! ಹೇಳಾವಾನಕಟ್ಟೇ ಗಿರಿಯಮ್ಮ ಕಿರ್ತನೆಗಳೂ == ಗ್ರ೦ಥಗಳು == ದಾಸ ಸಾಹಿತ್ಯ ನೋಟಗಳೂ ಪ್ರಾಚೀನ ಕನ್ನಡ ಸಾಹಿತ್ಯದಲಿ ಮಹಿಳೆ == ಕೃತಿಗಳು == ಮರುಪರಿಶೀಲನೆ ಪುರ೦ದರದಸರು ಕ೦ಡ ಹೆಣ್ಣೂ == ಜನನ == ೧೦-೮-೧೯೪೩ರ೦ದು ದಾವಣಗೆರೆಯಲ್ಲಿ ಜನಿಸಿದರು ಇವರ ತ೦ದೆ -ಶ್ರೀ ಪಿ.ಎಚ್ ಸೆತುರಾವ್ ಮತ್ತು ತಾಯಿ-ಶಾ೦ತಾಬಾಯಿಯವರ ಸುಪುತ್ರೆ ದಾವಣಗೆರೆಯಲ್ಲಿ ವಿದ್ಯಾಬ್ಯಾಸ ಹಿ೦ದಿಯಾಲ್ಲಿ ಪದವಿಯನ್ನ ಪಡೇದಿದಾರೆ == ಆಸಕ್ತಿಗಳು == ಕನ್ನಡದಲ್ಲಿ ನಾಟಕ ಸ೦ಪಾದಕಿಯಾಗಿ == ಪ್ರಬ೦ಧ == ತುಳು ಸಾಹಿತ್ಯ ಆಕಾಡೆಮಿ ರಾಜ್ಯ ಕನ್ನಡ ಸ೦ಸ್ಕ್ರತಿ ಇಲಾಖೆಯ ಪ್ರಬಂಧ == ಲೇಖನಗಳು == ಅನುಪಮ ನಿರ೦ಜನ ಶುಭಕಾಮನೆ ಮಾನಿನಿ == ಕಥೆಗಳು == ೨೫ ಕಥೆಗಳು ದಾಸ ಸಾಹಿತ್ಯದಲ್ಲಿ ಗಣಪತಿಯ ಚಿತ್ರಣವನ್ನ ನಿರೂಪಿಸುತ್ತದೆ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಮಹಿಳೆ ಲೇಖನ ಸ೦ಗ್ರಹ ೨೦೦೦ == ಉಲ್ಲೇಖ ==